ಆರೋಗ್ಯಬ್ರ್ಯಾಂಡೆಡ್, ಜೆನೆರಿಕ್ ಅಥವಾ ಅನ್ ಬ್ರ್ಯಾಂಡೆಡ್ ಜೆನೆರಿಕ್ ಔಷಧ: ವ್ಯತ್ಯಾಸವೇನು..?
ಜೆನೆರಿಕ್ ಔಷಧ.. ಈ ಹೆಸರು ಕಳೆದ ಹಲವು ವರ್ಷಗಳಿಂದ ಸಾಕಷ್ಟು ಸದ್ದು ಮಾಡುತ್ತಿದೆ. ಬ್ರಾಂಡೆಡ್ ಔಷಧಗಳ ಬದಲಾಗಿ ಜೆನೆರಿಕ್ ಔಷಧ ಬಳಕೆ ಮಾಡಿದರೆ ಅತಿ ಕಡಿಮೆ ದರಕ್ಕೆ ಗುಣಮಟ್ಟದ ಔಷಧಗಳು ಸಿಗುತ್ತವೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಸರ್ಕಾರ ಕೂಡ ಪ್ರಚಾರ ಮಾಡುತ್ತಿದೆ.