ವಿದೇಶSydney Bondi Beach Shooting: ಹಿಂದಿನಿಂದ ಬಂದು ಹಂತಕನ ಕೈಯಿಂದ 'ರೈಫಲ್' ಕಸಿದ ವ್ಯಕ್ತಿ ಮಾಡಿದ್ದೇನು? ಮೈ ಝಮ್ಮೆನಿಸುವ Video!
ಕಾರು ಪಾರ್ಕಿಂಗ್ ಸ್ಥಳದಲ್ಲಿ ಮರದ ಹಿಂದೆ ಅಡಗಿದ್ದ ಧೈರ್ಯಶಾಲಿ ವ್ಯಕ್ತಿಯೋರ್ವ ಹಿಂದಿನಿಂದ ಓಡಿಬಂದು ಬಂದೂಕುದಾರಿ ಕೈಯಲ್ಲಿದ್ದ ರೈಫಲ್ ನ್ನು ಕಿತ್ತುಕೊಂಡು, ಆತನತ್ತ ಗುಂಡು ಹಾರಿಸಿದ್ದಾನೆ.