ಬಾಲಿವುಡ್ಹಮಾಸ್ ಉಗ್ರರ ದಾಳಿ: ಯುದ್ಧಪೀಡಿತ ಇಸ್ರೇಲ್ನಲ್ಲಿ ಬಾಲಿವುಡ್ ನಟಿ ನಾಪತ್ತೆ; ಸಂಪರ್ಕಕ್ಕೆ ಸಿಗದ ನುಶ್ರತ್ ಭರುಚಾ!
ಪ್ಯಾಲೆಸ್ತೀನ್ ಉಗ್ರಗಾಮಿ ಗುಂಪು ಹಮಾಸ್, ಇಸ್ರೇಲ್ ಮೇಲೆ ದಾಳಿ ನಡೆಸಿದೆ. ಇಬ್ಬರ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆಯೇ ಭಾರತದ ಚಿತ್ರರಂಗಕ್ಕೆ ಆತಂಕದ ಸುದ್ದಿಯೊಂದು ಹೊರಬಿದ್ದಿದೆ.