ವಿದೇಶಅಫ್ಘಾನಿಸ್ತಾನದಿಂದ ಕಜಕಿಸ್ತಾನ್ ಗೆ ವಿಶ್ವಸಂಸ್ಥೆಯ ನೂರಾರು ಸಿಬ್ಬಂದಿ ಸ್ಥಳಾಂತರ
ಕಾಬೂಲ್ ನಲ್ಲಿ ಭದ್ರತೆ ಮತ್ತಿತರ ನಿರ್ಬಂಧಗಳ ದೃಷ್ಟಿಯಿಂದ ತನ್ನ ಸುಮಾರು 100 ಸಿಬ್ಬಂದಿಯನ್ನು ಅಫ್ಘಾನಿಸ್ತಾನದಿಂದ ಕಜಕಿಸ್ತಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಗಳ ವಕ್ತಾರ ತಿಳಿಸಿದ್ದಾರೆ.