ವಿದೇಶವಿಶ್ವಸಂಸ್ಥೆ ಸುಧಾರಣೆ ವಿರೋಧಿಸುವವರಿಗೆ ಜಾಗತಿಕ ವೇದಿಕೆ ಬಗ್ಗೆ ಕಾಳಜಿಯಿಲ್ಲ, ಕೇವಲ ಸ್ವಾರ್ಥಕ್ಕೆ ಬಳಕೆ: ಎಸ್. ಜೈಶಂಕರ್ ವಾಗ್ದಾಳಿ
ಸುಧಾರಣೆಯ ವಿಚಾರದಲ್ಲಿ ನಾವು ಗಂಭೀರವಾಗಿದ್ದರೆ, ಪಠ್ಯಾಧಾರಿತ ಮಾತುಕತೆ ಅಗತ್ಯ. ಪಠ್ಯವಿಲ್ಲದೆ ಮಾತುಕತೆ ನಡೆಸಲು ಸಾಧ್ಯವಿಲ್ಲ. ಅದು ಮಾತುಕತೆಯಾಗುವುದಿಲ್ಲ, ಕೇವಲ ಸಮಯ ಕಳೆಯುವ ಪ್ರಕ್ರಿಯೆಯಾಗುತ್ತದೆ.