ವಿದೇಶ‘ಕೈಲಾಸ’ ಮಂಡಿಸಿದ ವಿಷಯ ಅಪ್ರಸ್ತುತ, ಅರ್ಜಿ ವಜಾ; ನಿತ್ಯಾನಂದನಿಗೆ ಶಾಕ್ ನೀಡಿದ ವಿಶ್ವಸಂಸ್ಥೆ
ಕೈಲಾಸ ದೇಶ ಸ್ಥಾಪನೆ ಮಾಡಿ ಅದಕ್ಕೆ ಜಾಗತಿಕ ಮನ್ನಣೆ ಪಡೆಯುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದನ ಪ್ರಯತ್ನಕ್ಕೆ ವಿಶ್ವಸಂಸ್ಥೆ ತಣ್ಣೀರೆರಚಿದ್ದು, ‘ಕೈಲಾಸ ಸಂಯುಕ್ತ ಸಂಸ್ಥಾನ’ (ಯುಎಸ್ಕೆ) ಪ್ರತಿನಿಧಿಗಳು ಕಳೆದ ವಾರ ಜಿನೀವಾದಲ್ಲಿ ನಡೆದ ಸಭೆಯಲ್ಲಿ ಮಂಡಿಸಿದ್ದ ವಿಷಯಗಳು ಅಪ್ರಸ್ತುತ’ ಎಂದು ತಳ್ಳಿ ಹಾಕಿದೆ.