UN chief Antonio Guterres

Iran attacks Israel: ಜಗತ್ತಿಗೆ ಇನ್ನೊಂದು ಯುದ್ದ ನಿಭಾಯಿಸುವ ಶಕ್ತಿ ಇಲ್ಲ- ವಿಶ್ವಸಂಸ್ಥೆ
ಇಸ್ರೇಲ್ ಮೇಲಿನ ಇರಾನ್ ದಾಳಿ ಬೆನ್ನಲ್ಲೇ ಜಗತ್ತಿಗೆ ಮತ್ತೊಂದು ಆವರಿಸುವ ಭೀತಿ ಶುರುವಾಗಿದ್ದು, ಜಗತ್ತಿಗೆ ಮತ್ತೊಂದು ಯುದ್ದ ನಿಭಾಯಿಸುವ ಶಕ್ತಿ ಇಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ.

ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರಸ್ ಇಂದಿನಿಂದ ಮೂರು ದಿನ ಭಾರತ ಭೇಟಿ
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮಂಗಳವಾರದಿಂದ ಮೂರು ದಿನ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ಅವಧಿಯಲ್ಲಿ ಭಾರತೀಯ ಸಂವಾದಕರೊಂದಿಗೆ ಮಾತುಕತೆ ನಡೆಸುವುದರಲ್ಲದೇ, ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ನಲ್ಲಿ 26/11 ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ದಾಂಜಲಿ ಸಲ್ಲಿಸಲಿದ್ದಾರೆ.

ಪಾಕಿಸ್ತಾನ ಶಾಂತಿ, ಸಾಮರಸ್ಯ ಬಯಸುತ್ತಿದೆ ಎನ್ನಲು ಕರ್ತಾರ್ ಪುರ್ ಕಾರಿಡಾರ್ ಸ್ಪಷ್ಟ ನಿದರ್ಶನ: ವಿಶ್ವಸಂಸ್ಥೆ
ಕರ್ತಾರ್ ಪುರ್ ಸಾಹಿಬ್ ಕಾರಿಡಾರ್ ನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದು ಪಾಕಿಸ್ತಾನ ಶಾಂತಿ ಮತ್ತು ಅಂತರ ಧರ್ಮೀಯ ಸಾಮರಸ್ಯವನ್ನು ಬಯಸುತ್ತಿದೆ ಎಂದು ತೋರಿಸುವ ಉತ್ತಮ ಉದಾಹರಣೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಶ್ಲಾಘಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ಸರ್ವಾನುಮತ ಒಪ್ಪಿಗೆ ಇಲ್ಲದೆ ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ಇಲ್ಲ: ವಿಶ್ವಸಂಸ್ಥೆ
ಕಾಶ್ಮೀರ ವಿವಾದವನ್ನು ಬಗೆಹರಿಸಲು ಯಾವುದೇ ಮಧ್ಯಸ್ಥಿಕೆ ವಹಿಸುವದನ್ನು ವಿಶ್ವ ಸಂಸ್ಥೆ ತಳ್ಳಿ ಹಾಕಿದೆ.

