ವಿಶೇಷಅತ್ಯುತ್ತಮ ಶಿಕ್ಷಕ ರಾಷ್ಟ್ರಪ್ರಶಸ್ತಿ ಪಡೆದ ಚಿತ್ರದುರ್ಗದ ಉಮೇಶ್, ಅವರು ಮಾಡಿದ ಮಹಾತ್ಕಾರ್ಯಗಳೇನು?
ಉಮೇಶ್ ಟಿ ಪಿ ಅವರಿಗೆ ಶಿಕ್ಷಣವೇ ಗುರಿ, ಧ್ಯೇಯ. ಬುಡಕಟ್ಟು ಜನಾಂಗದ ಹಿಂದುಳಿದ ವರ್ಗಗಳ ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಹಿಡಿದು ಶಿಕ್ಷಣಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುವರೆಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಅಮೃತಪುರ ಗ್ರಾಮವನ್ನು ಅವರು ಬದಲಾಯಿಸಿದ್ದಾರೆ.