Umesh Meti

ಕಾಂಗ್ರೆಸ್ ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ: ಸರ್ಕಾರಿ ವೈದ್ಯೆ ಡಾ. ಅಂಕಿತಾ ಮಾಡಿದ್ದೇನು?
ಬಾಗಲಕೋಟೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಜಕುಮಾರ ಯರಗಲ್ ಅವರ ಪುತ್ರಿ ಹಾಗೂ ಉಮೇಶ್ ಮೇಟಿ ಅವರ ಸೊಸೆಯಾಗಿರುವ ಡಾ. ಅಂಕಿತಾ ಯರಗಲ್ ಅವರು ಪೂರ್ಣಾವಧಿ ಸ್ನಾತಕೋತ್ತರ(MD) ವ್ಯಾಸಂಗ ಮಾಡುತ್ತಿದ್ದಾರೆ.

1985ರ ನಂತರ ಉಮೇಶ್ ಮೇಟಿ ಐತಿಹಾಸಿಕ ದಾಖಲೆ: ಅಭಿವೃದ್ಧಿ ಕಾರ್ಯಕ್ಕೆ 'ಮತದಾರ ಪ್ರಭು' ಮನ್ನಣೆ; ಹಿಂದುತ್ವಕ್ಕೆ ಒತ್ತು ನೀಡಿದ್ದಕ್ಕೆ ಬಿಜೆಪಿಗೆ ಹಿನ್ನಡೆ!
ಪ್ರಚೋದನಕಾರಿ ಹೇಳಿಕೆಗಳಿಗೆ ಹೆಸರುವಾಸಿಯಾದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಪ್ರಚಾರದಲ್ಲಿ ಭಾಗವಹಿಸುವುದನ್ನು ಬಿಜೆಪಿ ಆಕ್ಷೇಪಿಸಲಿಲ್ಲ. ಮತದಾರರು ಕೋಮು ನಿರೂಪಣೆಗಳಿಗಿಂತ ಸ್ಥಳೀಯ ಅಭಿವೃದ್ಧಿ, ಆಡಳಿತ ಮತ್ತು ಕಲ್ಯಾಣ ಕ್ರಮಗಳಿಗೆ ಆದ್ಯತೆ ನೀಡಿದ್ದಾರೆ.

Watch | ಉಮೇಶ್ ಮೇಟಿ, ಸಮರ್ಥ ಮಲ್ಲಿಕಾರ್ಜುನ್ ಗೆಲುವು: ಮತದಾರರಿಗೆ ಧನ್ಯವಾದ ಹೇಳಿದ್ದು ಹೀಗೆ...

Bagalkot By-election Result 2026: ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿಗೆ ಗೆಲುವು; ಮೊದಲ ಚುನಾವಣೆಯಲ್ಲೇ ದಾಖಲೆ; ಬಿಜೆಪಿಗೆ ಅಘಾತ!
ಬಾಗಲಕೋಟೆಯಲ್ಲಿ ಹೆಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಗೆಲುವಿನ ನಗೆ ಬೀರಿದ್ದು ಕ್ಷೇತ್ರವನ್ನು ಮರಳಿ ಕಾಂಗ್ರೆಸ್ ತನ್ನ...

ಬಾಗಲಕೋಟೆ ಉಪ ಚುನಾವಣೆ: ಅನುಭವಿ v/s ಅನನುಭವಿ; ಮತದಾರ ಪ್ರಭುವಿನ ಒಲವು ಅನುಕಂಪಕ್ಕೋ? ಬಿಜೆಪಿಯ ಹಿಂದುತ್ವದ ಪರವೋ!
ಬಿಜೆಪಿಯ ಚರಂತಿಮಠ ಈ ಕ್ಷೇತ್ರದಿಂದ ಐದು ಬಾರಿ ಸ್ಪರ್ಧಿಸಿದ್ದಾರೆ ಮತ್ತು ಮೂರು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಆಡಳಿತಾತ್ಮಕ ಅನುಭವ ಇರುವ ಅವರು ಸರಳತೆ, ಶಿಸ್ತು ಮತ್ತು ಸಮಯಪಾಲನೆಗೆ ಹೆಸರುವಾಸಿಯಾಗಿದ್ದಾರೆ.

ಕರ್ನಾಟಕ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಅಧಿಕೃತ ಘೋಷಣೆ, ನಾಳೆ ನಾಮಪತ್ರ ಸಲ್ಲಿಕೆ
ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸಮರ್ಥ್ ಮಲ್ಲಿಕಾರ್ಜುನ್ ಮತ್ತು ಬಾಗಲಕೋಟೆ ಕ್ಷೇತ್ರದಿಂದ ಉಮೇಶ್ ಮೇಟಿ ಅವರಿಗೆ ಟಿಕೆಟ್ ನೀಡಲಾಗಿದೆ.

