ಸಿನಿಮಾ ಸುದ್ದಿನಾಗಭೂಷಣ್, ಅಮೃತಾ ಪ್ರೇಮ್ ನಟನೆಯ ಟಗರು ಪಲ್ಯ ಒಟಿಟಿಯಲ್ಲಿ ಬಿಡುಗಡೆ
ಇದೇ ಮೊದಲ ಬಾರಿಗೆ ನಿರ್ದೇಶಕನ ಜವಾಬ್ದಾರಿ ಹೊತ್ತಿದ್ದ ಉಮೇಶ್ ಕೆ ಕೃಪಾ ಅವರ ಟಗರು ಪಲ್ಯ ಸಿನಿಮಾ ಇದೀಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ಗೆ ಲಭ್ಯವಿದೆ. ಕಾಮಿಡಿ ಎಂಟರ್ಟೈನರ್ ಚಿತ್ರದಲ್ಲಿ ನಟ ನಾಗಭೂಷಣ್ ಮತ್ತು ನಟ ಪ್ರೇಮ್ ಅವರ ಪುತ್ರಿ ಅಮೃತಾ ಪ್ರೇಮ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.