ದೇಶGhar wapsi: ಶೀಘ್ರದಲ್ಲೇ PoK ಭಾರತಕ್ಕೆ ಮರು ಸೇರ್ಪಡೆ: ಇಮಾಮ್ ಸಂಘಟನೆ ಮುಖ್ಯಸ್ಥ
ಪಾಕ್ ಆಕ್ರಮಿತ ಕಾಶ್ಮೀರವು ಭಾರತದ ಅವಿಭಾಜ್ಯ ಭಾಗವಾಗಿದ್ದು, ಭವಿಷ್ಯದಲ್ಲಿ ಅದು ಮತ್ತೆ ಭಾರತಕ್ಕೆ ವಿಲೀನವಾಗುವುದು ಅನಿವಾರ್ಯ. “ಇದು ಕೇವಲ ರಾಜಕೀಯ ವಿಚಾರವಲ್ಲ, ಇದು ದೇಶದ ಏಕತೆ ಮತ್ತು ಅಖಂಡತೆಯ ಪ್ರಶ್ನೆ. “ಘರ್ ವಾಪ್ಸಿ ಶೀಘ್ರದಲ್ಲೇ ನಡೆಯಲಿದೆ”