Umar Akmal

'ಮಗಳ ಸ್ಕೂಲ್ ಫೀಸ್ ಕಟ್ಟಲಾಗದೇ ಶಾಲೆಗೆ ಕಳುಹಿಸಿರಲಿಲ್ಲ': ಕಣ್ಣೀರು ಹಾಕಿದ ಪಾಕ್ ಸ್ಟಾರ್ ಕ್ರಿಕೆಟಿಗ
ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಮಾತ್ರವಲ್ಲದೆ ಆ ತಂಡದ ಪರ ಆಡುವ ಆಟಗಾರರಲ್ಲೂ ಭಾರೀ ಅನಿಶ್ಚಿತತೆ ಎಂತಹ ಪ್ರತಿಭೆಯನ್ನಾದರೂ ಮೂಲೆಗುಂಪು ಮಾಡುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಉಮರ್ ಅಕ್ಮಲ್..

'ಮಗಳ ಸ್ಕೂಲ್ ಫೀಸ್ ಕಟ್ಟಲಾಗದೇ ಶಾಲೆಗೆ ಕಳುಹಿಸಿರಲಿಲ್ಲ': ಕಣ್ಣೀರು ಹಾಕಿದ ಪಾಕ್ ಸ್ಟಾರ್ ಕ್ರಿಕೆಟಿಗ
ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಮಾತ್ರವಲ್ಲದೆ ಆ ತಂಡದ ಪರ ಆಡುವ ಆಟಗಾರರಲ್ಲೂ ಭಾರೀ ಅನಿಶ್ಚಿತತೆ ಇದ್ದು ಎಂತಹ ಪ್ರತಿಭೆಯನ್ನಾದರೂ ಮೂಲೆಗುಂಪು ಮಾಡುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಉಮರ್ ಅಕ್ಮಲ್..

ಭ್ರಷ್ಟಾಚಾರ ತಡೆ ಪುನಶ್ಚೇತನಕ್ಕಾಗಿ 4.5 ಮಿಲಿಯನ್ ರೂಪಾಯಿ ಭಾರಿ ಮೊತ್ತದ ದಂಡ ತೆತ್ತ ಉಮರ್ ಅಕ್ಮಲ್!
ಪಾಕಿಸ್ತಾನ ಕ್ರಿಕೆಟಿಗ ಉಮರ್ ಅಕ್ಮಲ್ ಭ್ರಷ್ಟಾಚಾರ ತಡೆ ಪುನಶ್ಚೇತನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಬರೋಬ್ಬರಿ 45 ಲಕ್ಷ ರೂಪಾಯಿ ದಂಡವನ್ನು ಕಟ್ಟಿದ್ದಾರೆ.

ಉಮರ್ ಅಕ್ಮಲ್ ಗೆ ವಿಧಿಸಿದ್ದ 3 ವರ್ಷಗಳ ನಿಷೇಧ 18 ತಿಂಗಳಿಗೆ ಇಳಿಕೆ!
ಪಾಕಿಸ್ತಾನದ ಬ್ಯಾಟ್ಸ್ ಮನ್ ಉಮರ್ ಅಕ್ಮಲ್ ಗೆ ವಿಧಿಸಲಾಗಿದ್ದ 3 ವರ್ಷಗಳ ನಿಷೇಧವನ್ನು 18 ತಿಂಗಳಿಗೆ ಇಳಿಕೆ ಮಾಡಲಾಗಿದೆ.

ಕಳಪೆ ಪ್ರದರ್ಶನ: ಡಕ್ ಔಟ್ನೊಂದಿಗೆ ದಿಲ್ಷಾನ್ ದಾಖಲೆ ಸರಿಗಟ್ಟಿದ ಉಮರ್ ಅಕ್ಮಲ್
ಪಾಕಿಸ್ತಾನ ತಂಡದ ಉಮರ್ ಅಕ್ಮಲ್ ಅವರ ಕಳಪೆ ಪ್ರದರ್ಶನ ಮುಂದುವರಿದಿದ್ದು, ಶ್ರೀಲಂಕಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲೂ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಆ ಮೂಲಕ ಶ್ರೀಲಂಕಾದ ಮಾಜಿ ಆಟಗಾರ ತಿಲಕರತ್ನೆ ದಿಲ್ಷಾನ್ ಅವರ ಜತೆ ಅನಗತ್ಯ ದಾಖಲೆಗೆ ಅಕ್ಮಲ್ ಭಾಜನರಾಗಿದ್ದಾರೆ.

ಪಾಕ್ ಮಾಜಿ ಕ್ರಿಕೆಟಿಗ ಅಖ್ತರ್ ಮ್ಯಾಚ್ ಫಿಕ್ಸಿಂಗ್ಗಾಗಿ ನನ್ನನ್ನು ಸಂಪರ್ಕಿಸಿದ್ದ: ಅಕ್ಮಲ್ ಹೊಸ ಬಾಂಬ್
ಪಾಕ್ ಮಾಜಿ ಕ್ರಿಕೆಟಿಗರೊಬ್ಬರು ನನ್ನನ್ನು ಸಂಪರ್ಕಿಸಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳುವಂತೆ ಹೇಳಿದ್ದರು ಎಂದು ಪಾಕ್ ತಂಡದ ಮಾಜಿ ಆಟಗಾರ ಉಮರ್ ಅಕ್ಮಲ್ ಹೊಸ ಬಾಂಬ್ ಸಿಡಿಸಿದ್ದಾರೆ.

'ಲೇಟ್ ನೈಟ್ ಔಟ್': ದುಬೈನಲ್ಲಿ ಪಾಕ್ ಕ್ರಿಕೆಟಿಗ ಉಮರ್ ಅಕ್ಮಲ್ಗೆ ದಂಡ
ಸತತ ಎರಡು ವರ್ಷಗಳ ಬಳಿಕ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಮರಳಿದ್ದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಉಮರ್ ಅಕ್ಮಲ್ ಅವರು...

'ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯ ಪಾಕಿಸ್ತಾನದಲ್ಲಿ ನಡೆಯಲಿದೆ': ಕ್ರಿಕೆಟಿಗ ಉಮರ್ ಅಕ್ಮಲ್
ಯುಎಇಯಲ್ಲಿ 26 ಪಂದ್ಯಗಳನ್ನು ಮುಕ್ತಾಯಗೊಳಿಸಿರುವ ಪಾಕಿಸ್ತಾನ ಸೂಪರ್ ಲೀಗ್ ಪಾಕಿಸ್ತಾನದಲ್ಲಿ ಮುಂದಿನ 8 ಪಂದ್ಯಗಳು ನಡೆಯಲಿವೆ.

ಒಂದು ಹೇಳಿಕೆಯಿಂದ ಪೇಚಿಗೆ ಸಿಲುಕಿದ ಉಮರ್ ಅಕ್ಮಲ್, ಪಿಸಿಬಿಯಿಂದ ಸಮನ್ಸ್!
ಟಿವಿ ಸಂದರ್ಶನದ ವೇಳೆ ಪಾಸಿಸ್ತಾನಿ ಕ್ರಿಕೆಟ್ ಆಟಗಾರ ಉಮರ್ ಅಕ್ಮಲ್ ನೀಡಿದ್ದ ಹೇಳಿಕೆಯೊಂದು ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಅಕ್ಮಲ್ ಗೆ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ ವಿವರ ಕೋರಿ ಸಮನ್ಸ್ ಡಜಾರಿ ಮಾಡಿದೆ.

