ವಾಣಿಜ್ಯಕರ್ಣಾಟಕ ಬ್ಯಾಂಕಿನ ಹೆಚ್ಚುವರಿ ನಿರ್ದೇಶಕಿಯಾಗಿ ಆರ್ಬಿಐ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕಿ ಉಮಾ ಶಂಕರ್ ನೇಮಕ
ಆರ್ಬಿಐನ ಮಾಜಿ ಅಧಿಕಾರಿ ಎಂ.ಎಸ್.ಉಮಾ ಶಂಕರ್ ಅವರನ್ನು ಕರ್ಣಾಟಕ ಬ್ಯಾಂಕ್ ಹೆಚ್ಚುವರಿ ನಿರ್ದೇಶಕರಾಗಿ (ನಾನ್ ಎಕ್ಸಿಕ್ಯೂಟಿವ್ ಇಂಡಿಪೆಂಡೆಂಟ್) ನೇಮಕ ಮಾಡಲಾಗಿದ್ದು, ನವೆಂಬರ್ 1-2020 ರಿಂದ ಅವರು ಈ ಹುದ್ದೆಯನ್ನಲಂಕರಿಸಲಿದ್ದಾರೆ.