ರಾಜ್ಯಬಾಯಿ ಕ್ಯಾನ್ಸರ್ ಗೆ ಅಲ್ಟ್ರಾಸೌಂಡ್ ಚಿಕಿತ್ಸೆ: ಸಂಶೋಧಕರು, ತಜ್ಞರಿಂದ ಭರವಸೆ
ಬಾಯಿಯ ಕ್ಯಾನ್ಸರ್ ಕೋಶಗಳು ಅಲ್ಟ್ರಾಸೌಂಡ್ನಿಂದ ಉಂಟಾಗುವ ಮಧ್ಯಮ ಮಟ್ಟದ ಯಾಂತ್ರಿಕ ಪ್ರಚೋದನೆಗಳಿಗೆ (Mechanical stimulation) ಹೆಚ್ಚು ದುರ್ಬಲವಾಗಿರುತ್ತವೆ. ಈ ರೀತಿಯ ಅಲ್ಟ್ರಾಸೌಂಡ್ ಪ್ರಚೋದನೆಗೆ ಒಳಪಡಿಸಿದಾಗ ಕ್ಯಾನ್ಸರ್ ಕೋಶಗಳು ಆಯ್ದ ರೀತಿಯಲ್ಲಿ ನಾಶವಾಗುತ್ತವೆ.