ulidavaru kandanthe

'ಉಳಿದವರು ಕಂಡಂತೆ' ಚಿತ್ರದಲ್ಲಿನ ಪಾತ್ರದಂತೆ 'ರಿಚಿ' ವಿಭಿನ್ನ: ರಕ್ಷಿತ್ ಶೆಟ್ಟಿ
ಕೊರೋನಾ ಕಷ್ಟದ ದಿನಗಳಲ್ಲಿಯೂ ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಸಿನೆಮಾ ಕೆಲಸವನ್ನು ಬಿಟ್ಟಿಲ್ಲ. ಇದೀಗ ಅಕ್ಟೋಬರ್ ಮೊದಲ ವಾರದಿಂದ ಕಿರಣ್ರಾಜ್ ಅವರ " 777 ಚಾರ್ಲಿ" ಚಿತ್ರದ ಚಿತ್ರೀಕರಣವನ್ನು ಪುನರಾರಂಭಿಸಲು ಎದುರು ನೋಡುತ್ತಿರುವ ರಕ್ಷಿತ್, ಈಗ "ರಿಚಿ" ಎಂಬ ಚಿತ್ರದ ಚಿತ್ರಕಥೆಯತ್ತಲೂ ಗಮನ ಹರಿಸಿದ್ದಾರೆ.

ಥಿಯೇಟರ್ ನಲ್ಲಿ 'ಉಳಿದವರಿಗೆ' ಅಪಾಯ!
ಟ್ರೈಲರ್ ನಂಬಿ ಸಿನೆಮಾ ನೋಡ್ಬಾರದು ಎನ್ನು ವುದಕ್ಕೆ 'ಬೋರ್'ಗರೆಯುವ ಸಿನೆಮಾ ಸಾಕ್ಷಿ!

