ರಾಜ್ಯಕಲಬುರಗಿ: ಕೋವಿಡ್ -೧೯ ಶಂಕಿತ ವ್ಯಕ್ತಿ ಗುಲ್ಬರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಗೆ ದಾಖಲು
ಸೌದಿ ಅರಬಿಯಾದಿಂದ ಇತ್ತೀಚಿಗೆ ವಾಪಸಾಗಿದ್ದ ೭೫ ವರ್ಷದ ಹಿರಿಯ ವ್ಯಕ್ತಿಯೊಬ್ಬರಲ್ಲಿ ಶಂಕಿತ ಸೋಂಕು ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಅವರನ್ನು ಗುಲ್ಬರ್ಗಾದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಐಸೋಲೇಷನ್ ವಾರ್ಡ್ ನಲ್ಲಿ ದಾಖಲಿಸಲಾಗಿದೆ