ವಿದೇಶರಷ್ಯಾ: ಮಾಸ್ಕೋ ಮೇಲೆ 500ಕ್ಕೂ ಹೆಚ್ಚು ಡ್ರೋನ್ ಅಟ್ಯಾಕ್; ಉಕ್ರೇನ್ನಿಂದ ಅತಿದೊಡ್ಡ ದಾಳಿಯಲ್ಲಿ 4 ಮಂದಿ ಸಾವು!
ಉಕ್ರೇನ್ 500ಕ್ಕೂ ಹೆಚ್ಚು ಡ್ರೋನ್ಗಳೊಂದಿಗೆ ರಷ್ಯಾದ ಮಾಸ್ಕೋ ಮೇಲೆ ರಾತ್ರೋರಾತ್ರಿ ಮಾರಣಾಂತಿಕ ದಾಳಿ ನಡೆಸಿದ್ದು ಕನಿಷ್ಠ ನಾಲ್ಕು ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮತ್ತು ಮಿಲಿಟರಿ ಅಧಿಕಾರಿಗಳನ್ನು ಉಲ್ಲೇಖಿಸಿ ರಷ್ಯಾದ ರಾಜ್ಯ ಸುದ್ದಿ ಸಂಸ್ಥೆ ವರದಿ ಮಾಡಿದೆ.