Ukrain conflict

ಉಕ್ರೇನ್ ಸಂಘರ್ಷ ಅಂತ್ಯಕ್ಕೆ ಪ್ರಧಾನಿ ಮೋದಿ ಬಳಿ ಉತ್ತಮ ಐಡಿಯಾಗಳಿವೆ: ಪುಟಿನ್ ಮೆಚ್ಚುಗೆ ಮಾತು
ಉಕ್ರೇನ್‌ನಲ್ಲಿನ ಸಂಘರ್ಷವನ್ನು ಅಂತ್ಯಗೊಳಿಸುವ ಪ್ರಶ್ನೆಯನ್ನು ನಿರಂತರವಾಗಿ ಪ್ರಸ್ತಾಪಿಸುವ ವಿಶ್ವ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಒಬ್ಬರು ಎಂದು ವ್ಲಾಡಿಮಿರ್ ಪುಟಿನ್ ಹೇಳಿದರು.

Watch | ಟ್ರಂಪ್ ಅಧ್ಯಕ್ಷರಾಗಿದ್ದರೆ, ಉಕ್ರೇನ್ ಬಿಕ್ಕಟ್ಟು ಇರುತ್ತಿರಲಿಲ್ಲ: ಪುಟಿನ್

'ಯುದ್ಧಭೂಮಿಯಲ್ಲಿ ಅಲ್ಲ, ಮಾತುಕತೆ ಮತ್ತು ರಾಜತಾಂತ್ರಿಕತೆಯೇ ಪರಿಹಾರ': ರಷ್ಯಾ-ಉಕ್ರೇನ್ ಯುದ್ಧ ಬಗ್ಗೆ ಭಾರತ ಪುನರುಚ್ಛಾರ
ಉಕ್ರೇನ್ ಸಂಘರ್ಷದ ಯಾವುದೇ ನಿರ್ಣಯವು ವಿಶ್ವಸಂಸ್ಥೆಯ ಸೂಚನೆ ಮತ್ತು ಉಕ್ರೇನ್‌ನ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಗೌರವಿಸಬೇಕು ಎಂದು ರಷ್ಯಾಕ್ಕೆ ಸ್ಪಷ್ಟಪಡಿಸುವಂತೆ ಭಾರತಕ್ಕೆ ಅಮೆರಿಕ ಕರೆ ನೀಡಿತ್ತು.

