ವಿದೇಶಪ್ರಿನ್ಸ್ ಹ್ಯಾರಿ-ಮೇಘನ್ ಮಾರ್ಕೆಲ್ ಇಂಗ್ಲೆಂಡ್ ರಾಜಮನೆತನದಿಂದ ಮಾರ್ಚ್ 31ಕ್ಕೆ ಅಧಿಕೃತ ನಿರ್ಗಮನ
ರಾಜಮನೆತನ ವೈಭೋಗ ಬೇಡ, ಅಲ್ಲಿನ ಯಾವ ಸೌಲಭ್ಯ, ಸೌಲತ್ತುಗಳು ಕೂಡ ತಮಗೆ ಬೇಡ ಎಂದು ಹೇಳಿದ್ದ ಬ್ರಿಟನ್ ಯುವರಾಜ ಹ್ಯಾರಿ ಮತ್ತು ಅವರ ಪತ್ನಿ ಮೇಘನ್ ಮಾರ್ಕೆಲ್ ಅಧಿಕೃತವಾಗಿ ಮಾರ್ಚ್ 31ರಂದು ಹೊರಬರಲಿದ್ದಾರೆ. ಈ ಕುರಿತು ದಂಪತಿಯ ಅಧಿಕೃತ ಕಚೇರಿ ಪ್ರಕಟಣೆ ತಿಳಿಸಿದೆ.