ದೇಶಎರಡು ದಿನಗಳ ಭಾರತ ಭೇಟಿಗೆ ಯುಕೆ ಪ್ರಧಾನಿ Keir Starmer ಮುಂಬೈಗೆ ಆಗಮನ: ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿ ಮಾತುಕತೆ
ಸ್ಟಾರ್ಮರ್ ನಾಳೆ ಗುರುವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ. ಈ ಜುಲೈನಲ್ಲಿ ಭಾರತ ಮತ್ತು ಯುಕೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಈ ಭೇಟಿ ಮಾತುಕತೆ ನಡೆಯುತ್ತಿದೆ.