ದೇಶಡೋಕ್ಲಾಮ್ ವಿವಾದ: ಈ ಬಾರಿ ಭಾರತ, ಚೀನಾ ನಡುವೆ ಪೂರ್ಣ ಪ್ರಮಾಣದ ಯುದ್ಧ- ಮೇಘ್ನಾದ್ ದೇಸಾಯಿ ಭವಿಷ್ಯ
ಸಿಕ್ಕಿಂ ಸಮೀಪದ ಡೋಕ್ಲಾಮ್ ಸಂಬಂಧ ಭಾರತ ಮತ್ತು ಚೀನಾ ನಡುವೆ ಸೃಷ್ಟಿಯಾಗಿರುವ ಸೇನಾ ಬಿಕ್ಕಟ್ಟು ಮುಂದಿನ ಒಂದು ತಿಂಗಳಲ್ಲಿ ಪೂರ್ಣ ಪ್ರಮಾಣದ ಯುದ್ಧಕ್ಕೆ ಕಾರಣವಾಗಬಲ್ಲದು ಎಂದು ಭಾರತೀಯ ಮೂಲದ ಬ್ರಿಟನ್ ನ ಆರ್ಥಿಕ ತಜ್ಞ ರಾಜಕಾರಣಿ ಮೇಘ್ನಾಡ್...