ದೇಶಉಜ್ಜಯಿನಿ ರಾಷ್ಟ್ರೀಯ ವೇದವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿಗೆ ಕ್ರೂರವಾಗಿ ಹೊಡೆದು-ಬಡಿದು ಶಿಕ್ಷೆ; Viral Video
ಈ ವಿಡಿಯೋ ಸಂಸ್ಥೆಯ ಆವರಣದಲ್ಲಿರುವ ಚಿಂತಾಮಣ ಗಣೇಶ ದೇವಸ್ಥಾನ ರಸ್ತೆಯಲ್ಲಿನ ಒಂದು ಕೊಠಡಿಯಲ್ಲಿ ನಡೆದಿದೆ. ದೃಶ್ಯದಲ್ಲಿ ಆರೋಪಿತ ಶಿಕ್ಷಕ ದತ್ತದಾಸ್ ಶೆವಡೆ, ವಿದ್ಯಾರ್ಥಿಯನ್ನು ಪ್ರಶ್ನಿಸುತ್ತಾ ಕೋಲಿನಿಂದ ನಿರಂತರವಾಗಿ ಹೊಡೆಯುತ್ತಿರುವುದು ಕಾಣುತ್ತದೆ.