UI movie

'UI' movie review: ವಾಸ್ತವತೆಯ ಪ್ರತಿಬಿಂಬ ತೆರೆದಿಡುವ ಸಿನಿಮಾ; ಪ್ರಜಾಕೀಯದ ಜೊತೆ ಉಪ್ಪಿಯ ಆಧ್ಯಾತ್ಮ; 'ಬುದ್ಧಿವಂತ'ನ ಕ್ರಿಯೇಟಿವಿಟಿಗೆ Hats off!

‘ಯುಐ’ (UI movie) ಪ್ರೋಮೋ ಹಾಡು ಬಿಡುಗಡೆ
ಎಲ್ಲಾ..ಚೀಪ್ ಚೀಪ್..ಎಂದು ವಿಚಿತ್ರ ಸಾಹಿತ್ಯದ ಹಾಡು ಬಿಡುಗಡೆ ಮಾಡಿ ಕಿಚ್ಚು ಹೆಚ್ಚಿಸಿದ ಉಪೇಂದ್ರ

ಉಪೇಂದ್ರ ನಿರ್ದೇಶನದ ಚಿತ್ರ 'World of UI' ಟೀಸರ್ ಬಿಡುಗಡೆ, 'I' ಮಹತ್ವ ಸಾರಿದ ರಿಯಲ್ ಸ್ಟಾರ್!
ಪ್ರಯೋಗಾತ್ಮಕ, ದೂರದೃಷ್ಟಿಯ ಸಿನಿಮಾ ನಿರ್ದೇಶನಗಳಿಗೆ ಹೆಸರಾಗಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು 8 ವರ್ಷಗಳ ನಂತರ ಮತ್ತೆ ನಿರ್ದೇಶನದ ಕ್ಯಾಪ್ ತೊಟ್ಟಿದ್ದು ಅದು World of UI ಎಂಬ ಆಕರ್ಷಕ ಶೀರ್ಷಿಕೆಯಿಂದ ಗಮನ ಸೆಳೆದಿದ್ದಾರೆ, ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ.

