ಸಿನಿಮಾ ಸುದ್ದಿದರ್ಶನ್ ಶತ್ರು ಸಂಹಾರ ಪೂಜೆ ಬೆನ್ನಲೇ ಶಕ್ತಿ ಪೂಜೆ ಮಾಡಿಸಿದ ಪವಿತ್ರಾ ಗೌಡ: ಕೆಟ್ಟ ದೃಷ್ಟಿ ಯಾವಾಗಲೂ ನೋಡುತ್ತಿರುತ್ತೆ, ಆದರೆ ನನ್ನ ಮುಟ್ಟೋಕಾಗಲ್ಲ ಎಂದ ನಟಿ
ಕೆಟ್ಟ ದೃಷ್ಟಿ ಯಾವಾಗಲೂ ನೋಡುತ್ತಿರುತ್ತೆ, ಆದರೆ ಅದು ನನ್ನನ್ನು ಮುಟ್ಟಲು ಸಾಧ್ಯ ಇಲ್ಲ. ಋಣಾತ್ಮಕತೆಯೇ ತುಂಬಿರುವ ಜಗತ್ತಿನಲ್ಲಿ ನಿಮ್ಮ ದೃಷ್ಟಿ ಪಾಸಿಟಿವಿಟಿಯಿಂದ ಮಿಂಚಲಿ.