ಕರ್ನಾಟಕಕೇಂದ್ರದಲ್ಲಿ ಬಲಿಷ್ಠ ಸರ್ಕಾರಕ್ಕಾಗಿ ನಮ್ಮ ಮತ: ಉಡುಪಿ-ಚಿಕ್ಕಮಗಳೂರು ಕ್ಷೇತ್ರ ನಿವಾಸಿಗಳ ಅಭಿಮತ
ಡಿಸೆಂಬರ್ 2018ರಲ್ಲಿ ಮಲ್ಪೆಯಿಂದ ಹೊರಟ ಎಂಟು ಮೀನುಗಾರರು ನಾಪತ್ತೆಯಾಗಿ ಐದು ತಿಂಗಳಾಗುತ್ತಾ ಬಂದರೂ ನಾಪತ್ತೆಯಾದವರ ಪತ್ತೆಯಾಗಿಲ್ಲ. ಮೀನುಗಾರರನ್ನು ಪತ್ತೆಹಚ್ಚುವಲ್ಲಿ ಸರ್ಕಾರ ಅಸಮರ್ಥವಾಗಿದೆ ಎಂಬ ಕೋಪ....