ದೇಶರಾಜಕೀಯದಿಂದ ನಿವೃತ್ತಿ ಇಲ್ಲ- ಉದ್ದವ್ ಠಾಕ್ರೆ
ಅದಿತ್ಯ ಠಾಕ್ರೆ ರಾಜಕೀಯ ಪ್ರವೇಶದೊಂದಿಗೆ ತಾನೂ ನಿವೃತ್ತಿಯಾಗುತ್ತೇನೆ ಎಂಬ ಅರ್ಥವಲ್ಲ ಎಂದು ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ಹೇಳಿದ್ದು, ಒಂದಲ್ಲಾ ಒಂದು ದಿನ ಶಿವಸೇನಾ ಕಾರ್ಯಕರ್ತರೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.