ದೇಶ'ಮನೆಯಲ್ಲಿ ಎಲ್ಲರೂ ರಾಮನನ್ನು ಪೂಜಿಸುತ್ತಾರೆ': ಠಾಕ್ರೆ ಅಯೋಧ್ಯೆ ಭೇಟಿಗೆ ಕಾಂಗ್ರೆಸ್, ಎನ್ ಸಿಪಿಗೆ ಸೇನಾ ಆಹ್ವಾನ
'ಮಹಾ ವಿಕಾಸ ಅಘಾದಿ' ಸರ್ಕಾರ ಮಾರ್ಚ್ ನಲ್ಲಿ 100 ದಿನ ಪೂರೈಸುತ್ತಿರುವ ಹಿನ್ನಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಅಯೋಧ್ಯೆಗೆ ಭೇಟಿ ನೀಡುತ್ತಿದ್ದು, ಅವರಿಗೆ ಸಾಥ್ ನೀಡುವಂತೆ ಕಾಂಗ್ರೆಸ್ ಹಾಗೂ ಎನ್ ಸಿಪಿ ಗೆ ಆಹ್ವಾನ ನೀಡಲಾಗುವುದು ಎಂದು ಶಿವಸೇನಾ ನಾಯಕ ಸಂಜಯ್ ರೌತ್ ಅವರು ಗುರುವಾರ ಹೇಳಿದ್ದಾರೆ.