ಕ್ರಿಕೆಟ್ತಪ್ಪನ್ನು ತಪ್ಪು ಎನ್ನುವುದು ಆಕ್ರಮಣಕಾರಿಯಲ್ಲ: ಅಂಡರ್ 19 ಯುವ ಕ್ರಿಕೆಟಿಗರಿಗೆ ಸಚಿನ್ ಕಿವಿಮಾತು
ಅಂಡರ್ 19 ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ನಡೆದ ಭಾರತ ಮತ್ತು ಬಾಂಗ್ಲಾದೇಶ ಕ್ರಿಕೆಟಿಗರ ಗಲಾಟೆ ಪ್ರಕರಣ ಸಂಬಂಧ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಭಾರತ ಕಿರಿಯರಿಗೆ ಸಂಯಮ, ನಡುವಳಿಕೆ ಪಾಠ ಹೇಳಿಕೊಟ್ಟಿದ್ದಾರೆ.