ಕ್ರಿಕೆಟ್U-19 ಏಷ್ಯಾಕಪ್ ಫೈನಲ್: ವೈಭವ್ ಸೂರ್ಯವಂಶಿ ಕುರಿತ ಎರಡು Video ಬಗ್ಗೆ ನೆಟ್ಟಿಗರ ತೀವ್ರ ಚರ್ಚೆ!
15 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ, ಬ್ಯಾಟಿಂಗ್ ವೈಫಲ್ಯ ಮಾತ್ರವಲ್ಲದೇ, ಪಾಕಿಸ್ತಾನಿ ವೇಗಿ ಅಲಿ ರಜಾ ಎಸೆತದಲ್ಲಿ ವಿಕೇಟ್ ಕೀಪರ್ ಗೆ ಕ್ಯಾಚ್ ಒಪ್ಪಿಸಿ ಔಟಾದ ನಂತರ ಪಾಕ್ ಆಟಗಾರನ ಜೊತೆಗಿನ ಮಾತಿನ ಚಕಮಕಿ ನಡೆದಿದೆ.