U-WIN platform

ಹಿರಿಯ ನಾಗರಿಕರಿಗೆ ದೀಪಾವಳಿ ಗಿಫ್ಟ್: 70 ವರ್ಷ ದಾಟಿದವರಿಗೂ ಆರೋಗ್ಯ ವಿಮೆ ಯೋಜನೆ
ಇದು ಸುಮಾರು 4.5 ಕೋಟಿ ಕುಟುಂಬಗಳ ಅಂದಾಜು ಆರು ಕೋಟಿ ನಾಗರಿಕರಿಗೆ ಪ್ರಯೋಜನವನ್ನು ನೀಡುತ್ತದೆ.

ವ್ಯಾಕ್ಸಿನೇಷನ್ ಡೇಟಾ ಡಿಜಿಟೈಸೇಶನ್: ಮಾಸಾಂತ್ಯಕ್ಕೆ U-WIN ಪೋರ್ಟಲ್ ಆರಂಭ
ಆನ್ಲೈನ್ ಲಸಿಕೆ ನಿರ್ವಹಣೆಯ ಪೋರ್ಟಲ್ ನಲ್ಲಿ ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂ (UIP) ಅಡಿಯಲ್ಲಿ ಎಲ್ಲಾ ಗರ್ಭಿಣಿಯರು ಮತ್ತು ಮಕ್ಕಳ ಪ್ರತಿ ಲಸಿಕೆಯ ಮಾಹಿತಿ ಇರುತ್ತದೆ.

