ವಿಶೇಷಆಮೆಗಳು, ಸರೀಸೃಪಗಳ ರಕ್ಷಣೆಗೆ ಶೀಘ್ರದಲ್ಲೇ ರೈಲು ಹಳಿಗಳ ಅಡಿಯಲ್ಲಿ 'ಯು-ಆಕಾರದ ಕಂದಕ'ಗಳ ನಿರ್ಮಾಣ
ಆಮೆಗಳು, ಸರೀಸೃಪಗಳು ಮತ್ತು ಇತರ ಪ್ರಾಣಿಗಳನ್ನು ಉಳಿಸುವ ಸಲುವಾಗಿ ಪಶ್ಚಿಮ ಘಟ್ಟಗಳ ವನ್ಯಜೀವಿ ಕಾರಿಡಾರ್ಗಳ ಮೂಲಕ ಹಾದುಹೋಗುವ ಸದ್ಯ ಅಸ್ತಿತ್ವದಲ್ಲಿರುವ ರೈಲು ಹಳಿಗಳ ಅಡಿಯಲ್ಲಿ 'ಯು-ಆಕಾರದ ಕಂದಕ'ಗಳನ್ನು ಸ್ಥಾಪಿಸುವ ಪ್ರಸ್ತಾವನೆ ಬಗ್ಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಕೆಲಸ ಮಾಡುತ್ತಿದೆ.