ದೇಶತಂದೆಯ ಪುಣ್ಯತಿಥಿಯಂದು ಕೈದಿಗಳ ದಂಡ ಪಾವತಿಸಿ ಸ್ವತಂತ್ರ ಕೊಟ್ಟ ಉ.ಪ್ರ.ವ್ಯಕ್ತಿ!
ಒಬ್ಬ ವ್ಯಕ್ತಿಯಿಂದಾಗಿ ಆಗ್ರಾ ಜೈಲಿನಿಂದ 9 ಮಂದಿ ಕೈದಿಗಳು ಮುಕ್ತವಾಗಿ ಹೊರಬಂದಿದ್ದಾರೆ.ಈ ಒಂಭತ್ತು ಮಂದಿ ಕಾರಾಗೃಹ ವಾಸದ ಅವಧಿ ಮುಗಿಸಿದ್ದರೂ ದಂಡ ಪಾವತಿಸದಿದ್ದ ಕಾರಣ ಅವರನ್ನು ಹೊರಬಿಟ್ಟಿರಲಿಲ್ಲ. ಸಣ್ಣಪುಟ್ಟ ಅಪರಾಧಗಳನ್ನು ಮಾಡಿ ಜೈಲುಪಾಲಾಗಿದ್ದರು.