ಕ್ರಿಕೆಟ್ಹೋಟೆಲ್ನಲ್ಲಿ ಮಹಿಳೆ ಸ್ನಾನ ಮಾಡುವಾಗ ವಿಡಿಯೋ ರೆಕಾರ್ಡ್; ಶ್ರೀಲಂಕಾದ ಇಬ್ಬರು U-19 ಆಟಗಾರರಿಗೆ ಜಾಮೀನು!
ಈ ವಾರದ ಆರಂಭದಲ್ಲಿ ಹೋಟೆಲ್ ಜಾನಕಿಯಲ್ಲಿ ತಂಗಿದ್ದ ಮಹಿಳೆ ಸ್ನಾನ ಮಾಡುವಾಗ ತಮ್ಮ ವಿಡಿಯೋಗಳನ್ನು ಚಿತ್ರೀಕರಿಸಲಾಗಿದೆ ಎಂದು ಆರೋಪಿಸಿ ದೂರು ನೀಡಿದ ನಂತರ ಇಬ್ಬರನ್ನು ಬಂಧಿಸಲಾಗಿತ್ತು.