ವಾಣಿಜ್ಯTypes of Money: ವೈಟ್ ಮನಿ, ಬ್ಲಾಕ್ ಮನಿ ಗೊತ್ತು! ಆದ್ರೆ ರೆಡ್ ಮನಿ, ಪಿಂಕ್ ಮನಿ ಅಂದ್ರೆ ಏನು?
Types of Money: ನಾವು ದಿನಾ ವೈಟ್ ಮನಿ ಮತ್ತು ಬ್ಲಾಕ್ ಮನಿ ಬಗ್ಗೆ ಕೇಳುತ್ತೇವೆ. ಆದ್ರೆ ಇತ್ತೀಚೆಗೆ ರೆಡ್ ಮನಿ ಮತ್ತು ಪಿಂಕ್ ಮನಿ ಎಂಬ ಪದಗಳೂ ಸುದ್ದಿಯಲ್ಲಿವೆ. ಹಾಗಾದ್ರೆ, ಈ ಹಣಗಳ ನಡುವಿನ ವ್ಯತ್ಯಾಸ ಏನು ಗೊತ್ತಾ? ಆ ಕುರಿತ ವರದಿ ಇಲ್ಲಿದೆ: