ವಿಶೇಷರೈಲು ನಿಲ್ದಾಣಗಳ ಹೆಸರಿನ ಕೊನೆಯಲ್ಲಿ Junction, Road, Halt ಯಾಕೆ ಇರುತ್ತವೆ?
ರೈಲಿನಲ್ಲಿ ಪ್ರಯಾಣದ ವೇಳೆ, ನಿಲ್ದಾಣಗಳ ಹೆಸರುಗಳ ಜೊತೆಗೆ ಜಂಕ್ಷನ್, ಟರ್ಮಿನಲ್, ಕಂಟೋನ್ಮೆಂಟ್, ಮತ್ತು ರೋಡ್ ಎಂಬ ಪದಗಳು ಸೇರಿಕೊಂಡಿರುವುದನ್ನು ನೋಡಿರಬಹುದು. ಇವು ಕೇವಲ ಹೆಸರುಗಳಲ್ಲ, ಹಾಗಾದ್ರೆ, ಮತ್ತೇನು? ಆ ಕುರಿತ ವರದಿ ಇಲ್ಲಿದೆ: