ಎಲ್ಲಾ ಸವಾಲುಗಳನ್ನು ಮೆಟ್ಟಿ ಜೀವನೋತ್ಸಾಹದ ಉತ್ತುಂಗದಲ್ಲಿ ಜೀವಿಸುವುದಕ್ಕೆ ಯೋಧನ ರೀತಿಯ ಪರಿಶ್ರಮದ ಅಗತ್ಯವಿರುತ್ತದೆ. ಅಂತೆಯೇ ಓರ್ವ ಯೋಧ ತನ್ನ ಆರೋಗ್ಯದ ಸವಾಲನ್ನು ಮೆಟ್ಟಿ ಎಲ್ಲರಿಗೂ ಮಾದರಿಯಾಗಿದ್ದಾರೆ.