ಹತ್ಯೆಗೀಡಾದ ಛತ್ತೀಸ್ಗಢ ಮೂಲದ ಈ ಮಹಿಳಾ ನಕ್ಸಲರ ತಲೆಗೆ ತಲಾ 14 ಲಕ್ಷ ರೂ. ಬಹುಮಾನ. ಅಂದರೆ ಒಟ್ಟಾರೆ 28 ಲಕ್ಷ ರೂ. ಬಹುಮಾನ ಹೊಂದಿದ್ದರು.