ನವದೆಹಲಿ ಮಾತ್ರವಲ್ಲದೆ ತೆಲಂಗಾಣದ ಖೈರ್ತಾಬಾದ್ನಲ್ಲಿಯೂ ಪವನ್ ಖೇರಾ ಅವರ ಪತ್ನಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ನೋಟಿಸ್ ನಲ್ಲಿ ಉಲ್ಲೇಖ