ರಾಜ್ಯಬೆಂಗಳೂರು: ಕೀನ್ಯಾದ ಇಬ್ಬರು ವ್ಯಕ್ತಿಗಳ ಬಂಧನ, 55 ಲಕ್ಷ ಮೌಲ್ಯದ ಕೊಕೇನ್ ವಶ
ಖಚಿತ ಮಾಹಿತಿ ಆಧಾರದ ಮೇಲೆ ನಗರದಲ್ಲಿ ನಿಷೇಧಿತ ಮಾದಕ ವಸ್ತು ಮಾರಾಟ ಜಾಲದ ಮೇಲೆ ದಾಳಿ ನಡೆಸಿದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ಅಧಿಕಾರಿಗಳು 610 ಗ್ರಾಮ್ ತೂಕದ 3000 ಎಂಡಿಎಂಎ ಮಾತ್ರೆಗಳು ಮತ್ತು 235 ಗ್ರಾಮ್ ಕೊಕೋನ್ ನ್ನು ವಶಪಡಿಸಿಕೊಂಡಿದ್ದಾರೆ.