ದೇಶವಾಟ್ಸ್ ಆ್ಯಪ್ ಮೂಲಕ ಐಎಸ್ಐ ಮಹಿಳಾ ಏಜೆಂಟ್ಗೆ ಮಾಹಿತಿ: ಇಬ್ಬರು ಯೋಧರ ಬಂಧನ
ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಮಹಿಳಾ ಏಜೆಂಟ್ಗೆ ಸೂಕ್ಷ್ಮ ಮಾಹಿತಿಗಳನ್ನು ರವಾನಿಸಿದ ಆರೋಪದ ಮೇಲೆ ಭಾರತೀಯ ಸೇನೆಯ ಇಬ್ಬರು ಯೋಧರನ್ನು ಮಂಗಳವಾರ ರಾಜಸ್ಥಾನದ ಜೋಧ್ ಪುರ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ.