ಆರೋಪಿಗಳಿಂದ 101 ಗ್ರಾಂ ಕೊಕೇನ್, 481 ಗ್ರಾಂ ಹೈಡ್ರೋ ಗಾಂಜಾ, ಅಪರಾಧಕ್ಕೆ ಬಳಸಲಾದ ಮೊಬೈಲ್ ಫೋನ್ಗಳು ಮತ್ತು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.