ದೇಶಆಂಧ್ರ ಪ್ರದೇಶ: ಗುಂಟೂರಿನಲ್ಲಿ ಗೋಡೆ ಕುಸಿದು, ಇಬ್ಬರು ಬಾಲಕರು ದುರ್ಮರಣ
ಆಟವಾಡುತ್ತಿದ್ದ ಬಾಲಕರು ಗೋಡೆಯ ಮೇಲೆ ಹತ್ತಿದ್ದಾರೆ. ಅದು ಶಿಥಿಲಾವಸ್ಥೆಯಲ್ಲಿದ್ದ ಗೋಡೆಯಿಂದ ಭಾರವಾದ ಸಿಮೆಂಟ್ ಕಲ್ಲುಗಳು ಅವರ ಮೇಲೆ ಬಿದ್ದಿದ್ದು, ತಲೆಗೆ ತೀವ್ರ ಗಾಯಗಳಾಗಿವೆ. ತಕ್ಷಣ ಬಾಲಕರನ್ನು ಪೇದಕಕಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.