ಸಂದೇಶ ರವಾನೆಯ ಅಪ್ಲಿಕೇಶನ್ ವಾಟ್ಸಪ್ ನ ಜಾಗತಿಕ ಬಳಕೆದಾರರ ಸಂಖ್ಯೆ ಎರಡು ಶತಕೋಟಿ ಮೈಲಿಗಲ್ಲು ತಲುಪಿದೆ ಎಂದು ಫೇಸ್ಬುಕ್ ಬುಧವಾರ ಹೇಳಿದೆ.