Twisha Sharma case

ತ್ವಿಶಾ ಶರ್ಮಾ ಪ್ರಕರಣ: ಅತ್ತೆ ಗಿರಿಬಾಲಾ ಸಿಂಗ್, ಪತಿ ಸಮರ್ಥ್ ಗೆ 14 ದಿನಗಳ ನ್ಯಾಯಾಂಗ ಬಂಧನ!
ಇಬ್ಬರು ಆರೋಪಿಗಳಿಗೆ ಹೆಚ್ಚಿನ ಕಸ್ಟಡಿ ಕೋರದಿರಲು ಕೇಂದ್ರಿಯ ತನಿಖಾ ಸಂಸ್ಥೆ ನಿರ್ಧರಿಸಿದ ನಂತರ ವಿಶೇಷ ಸಿಬಿಐ ನ್ಯಾಯಾಧೀಶೆ ಭಾವನಾ ಭಲಾವೆ ಅವರು ಈ ಆದೇಶ ಹೊರಡಿಸಿದ್ದಾರೆ.

Watch | ತ್ವಿಶಾ ಶರ್ಮಾ ಸಾವು: ತಲೆಮರೆಸಿಕೊಂಡಿದ್ದ ಪತಿ ನ್ಯಾಯಾಲಯಕ್ಕೆ ಶರಣು!

Twisha Sharma: 'ಮತ್ತೆ ಮರಣೋತ್ತರ ಪರೀಕ್ಷೆ ಇಲ್ಲ' ಎಂದ ಭೋಪಾಲ್ ಕೋರ್ಟ್; ಮೃತದೇಹ ಸ್ವೀಕರಿಸಲು ಕುಟುಂಬ ನಿರಾಕರಣೆ
ಪ್ರಕರಣ ಸಂಬಂಧ ಮೇ 19ರಂದು ಸಲ್ಲಿಸಲಾದ ಹೊಸ ಮರಣೋತ್ತರ ಪರೀಕ್ಷೆ ಮತ್ತು ಫೊರೆನ್ಸಿಕ್ ವಿಶ್ಲೇಷಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸುವ ವೇಳೆ, ಭೋಪಾಲ್ ಕೋರ್ಟ್ ಈ ರೀತಿ ಅಭಿಪ್ರಾಯಪಟ್ಟಿದೆ.

