Twins baby

ನಟ ರಾಮ್ ಚರಣ್, ಉಪಾಸನಾ ಬಾಳಲ್ಲಿ ಅವಳಿ ಮಕ್ಕಳು ಜನನ; ಖುಷಿ ಹಂಚಿಕೊಂಡ ತಾತ ಚಿರಂಜೀವಿ
ದಂಪತಿಗೆ ನಿನ್ನೆ ಅಂದರೆ ಜನವರಿ 31ರಂದು ಗಂಡು ಮಗು ಮತ್ತು ಹೆಣ್ಣು ಅವಳಿ ಮಕ್ಕಳು ಜನಿಸಿದೆ. ಉಪಾಸನಾ ಅವರು ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ತಾವು ಎರಡನೇ ಬಾರಿ ಗರ್ಭವತಿಯಾಗಿರುವ ವಿಚಾರ ಹಂಚಿಕೊಂಡಿದ್ದರು.

IVF ಮೂಲಕ ನಟಿ ಭಾವನಾ ಅವಳಿ ಮಕ್ಕಳಿಗೆ ಜನನ; ಒಂದು ಮಗು ಸಾವು!
ನಟಿ ಭಾವನಾ ರಾಮಪ್ಪ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ದುರ್ವಿಧಿ ಒಂದು ಮಗು ಮೃತಪಟ್ಟಿದ್ದು ಮತ್ತೊಂದು ಮಗು ತಾಯಿ ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.

ಅವಳಿ ಗಂಡು ಮಕ್ಕಳಿಗೆ ಪೋಷಕರಾದ ನಯನತಾರಾ, ವಿಘ್ನೇಶ್ ದಂಪತಿಗೆ ಸಂಕಷ್ಟ: ತನಿಖೆ ನಡೆಸಲು ಮುಂದಾದ ತಮಿಳುನಾಡು ಸರ್ಕಾರ!
ಬಾಡಿಗೆ ತಾಯಿ ಮೂಲಕ ಜೋಡಿಯು ಮಕ್ಕಳನ್ನು ಪಡೆದಿರುವುದಾಗಿ ವರದಿಯಾಗಿದೆ. ಆದರೆ ಭಾರತದಲ್ಲಿ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯುವುದಕ್ಕೆ ಹಲವು ನಿರ್ಬಂಧವಿದ್ದು, ಅವುಗಳನ್ನು ಪಾಲಿಸಿ ಈ ಜೋಡಿ ಮಕ್ಕಳನ್ನು ಪಡೆದಿದೆಯೇ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಅವಳಿ ಮಕ್ಕಳ ತಾಯಿಯಾದ ನಟಿ ಪ್ರೀತಿ ಜಿಂಟಾ
ಖ್ಯಾತ ಬಾಲಿವುಡ್ ನಟಿ, ಒಂದು ಕಾಲದ ಸ್ಟಾರ್ ಹೀರೋಯಿನ್ ಪ್ರೀತಿ ಜಿಂಟಾ (46) ಸಂತಸ ಸುದ್ದಿ ಹಂಚಿಕೊಂಡಿದ್ದಾರೆ. ಅವಳಿ ಶಿಶುಗಳಿಗೆ ತಾಯಿಯಾಗಿರುವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅವಳಿ ಮಕ್ಕಳ ಸಾವಿಗೆ ಲಸಿಕೆ ಕಾರಣವಲ್ಲ
ಬಾಪೂಜಿನಗರ ಬಿಬಿಎಂಪಿ ಆರೋಗ್ಯ ಕೇಂದ್ರದಲ್ಲಿ ಪೆಂಟಾವಲೆಂಟ್ ಲಸಿಕೆ ಸೇವಿಸಿ 4 ತಿಂಗಳ ಹೆಣ್ಣು ಅವಳಿ ಮಕ್ಕಳು ಮೃತಪಟ್ಟಿದ್ದಾರೆನ್ನಲಾದ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಬಿಬಿಎಂಪಿ ಹಿರಿಯ ಆರೋಗ್ಯಾಧಿಕಾರಿಗಳು ಲಸಿಕೆಯಿಂದ...

