Twin Towers Demolition

ನೋಯ್ಡಾ: ಕೆಲವೇ ಸೆಕೆಂಡುಗಳಲ್ಲಿ ನೆಲಕ್ಕುರುಳಿದ ಅವಳಿ ಗೋಪುರದ ಕಟ್ಟಡಗಳು
ದೇಶ

ನೋಯ್ಡಾ: ಕೆಲವೇ ಸೆಕೆಂಡುಗಳಲ್ಲಿ ನೆಲಕ್ಕುರುಳಿದ ಅವಳಿ ಗೋಪುರದ ಕಟ್ಟಡಗಳು

ನಿಯಮ ಬಾಹಿರವಾಗಿ ನಿರ್ಮಿಸಿದ್ದ ಕಟ್ಟಡವನ್ನು ನೆಲಸಮ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಒಂದು ವರ್ಷದ ಬಳಿಕ ನೋಯ್ಡಾದಲ್ಲಿ ಅಕ್ರಮವಾಗಿ ನಿರ್ಮಾಣವಾಗಿದ್ದ ಸೂಪರ್‌ಟೆಕ್ ಅವಳಿ ಗೋಪುರಗಳನ್ನು ಕೇವಲ ಕೆಲವೇ ಸೆಕೆಂಡುಗಳಲ್ಲಿ ಇಂದು (ಭಾನುವಾರ) ನೆಲಸಮ ಮಾಡಲಾಗಿದೆ.

ನೋಯ್ಡಾದ ಅವಳಿ ಗೋಪುರ ನೆಲಸಮ: 500 ಕೋಟಿ ನಷ್ಟವಾಗಿದೆ ಎಂದ ಸೂಪರ್‌ಟೆಕ್ ಕಂಪನಿ
ದೇಶ

ನೋಯ್ಡಾದ ಅವಳಿ ಗೋಪುರ ನೆಲಸಮ: 500 ಕೋಟಿ ನಷ್ಟವಾಗಿದೆ ಎಂದ ಸೂಪರ್‌ಟೆಕ್ ಕಂಪನಿ

ನೋಯ್ಡಾದಲ್ಲಿ ನಿಯಮ ಬಾಹಿರವಾಗಿ ನಿರ್ಮಿಸಿದ್ದ ಅವಳಿ ಗೋಪುರಗಳನ್ನು ಕೆಡವಿದ ಕಾರಣ ರಿಯಾಲ್ಟಿ ಸಂಸ್ಥೆಯಾದ ಸೂಪರ್‌ಟೆಕ್ ಲಿಮಿಟೆಡ್‌ಗೆ ನಿರ್ಮಾಣ ಮತ್ತು ಬಡ್ಡಿ ವೆಚ್ಚ ಸೇರಿದಂತೆ 500 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಕಂಪನಿಯ ಅಧ್ಯಕ್ಷ ಆರ್.ಕೆ. ಅರೋರಾ ಭಾನುವಾರ ತಿಳಿಸಿದ್ದಾರೆ.