twin tower

ಬೆಂಗಳೂರು: 1500 ಕೋಟಿ ರೂ ವೆಚ್ಚದ ಅವಳಿ ಗೋಪುರ ಯೋಜನೆಗೆ ನಿರಾಸಕ್ತಿ; ಪ್ಲಾನ್ ಕೈ ಬಿಡುವ ಸಾಧ್ಯತೆ!
ತಮ್ಮ ಬಜೆಟ್ ಭಾಷಣದ ಸಮಯದಲ್ಲಿ, ಯಡಿಯೂರಪ್ಪ ಅವರು ತಲಾ 25 ಅಂತಸ್ತುಗಳಿಗೆ ಅಂದಾಜು ರೂ. 400 ಕೋಟಿ ವೆಚ್ಚದ ಅವಳಿ ಗೋಪುರ ಯೋಜನೆಯನ್ನು ಘೋಷಿಸಿದ್ದರು, ಇದನ್ನು ಸಚಿವ ಸಂಪುಟದಲ್ಲಿಯೂ ಅನುಮೋದಿಸಲಾಯಿತು.

ಒಂದೇ ಸೂರಿನಡಿ ಸರ್ಕಾರಿ ಕಚೇರಿಗಳ ತರಲು 25 ಮಹಡಿಗಳ ಅವಳಿ ಗೋಪುರ: ಟೆಂಡರ್ ಕರೆಯಲು ಸರ್ಕಾರ ಸಿದ್ಧತೆ!
ನಗರದಲ್ಲಿ ಬಾಡಿಗೆ ಕಟ್ಟಡಗಳಲ್ಲಿರುವ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ 25 ಮಹಡಿಗಳ ಅವಳಿ ಗೋಪುರ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಜಾಗತಿಕ ಟೆಂಡರ್ಗಳನ್ನು ಕರೆಯಲು ಸಿದ್ಧತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

