ವಿದೇಶಎರಡು ಬಾರಿ ಮತ ಹಾಕಬಹುದು ಎಂದು ಹೇಳಿ ವಿವಾದ ಮೈ ಮೇಲೆ ಎಳೆದುಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಮುಂಬರುವ ನವೆಂಬರ್ 3ರ ಅಧ್ಯಕ್ಷೀಯ ಚುನಾವಣೆಯಲ್ಲಿ ಇ ಮೇಲ್ ಮತ್ತು ಬೂತ್ ಗೆ ಖುದ್ದಾಗಿ ಹೋಗಿ ಎರಡು ಬಾರಿ ಮತ ಚಲಾಯಿಸಬಹುದು ಎಂದು ಉತ್ತರ ಕ್ಯಾರೊಲಿನಾ ರಾಜ್ಯದಲ್ಲಿ ಹೇಳಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.