ಕ್ರಿಕೆಟ್ಎಂಟು ವರ್ಷದ ಹಿಂದಿನ ಟ್ವೀಟ್ ವಿವಾದ: ಇಂಗ್ಲೆಂಡ್ ಕ್ರಿಕೆಟಿಗ ರಾಬಿನ್ಸನ್ ಗೆ ಅಮಾನತು ಶಿಕ್ಷೆ
ಜನಾಂಗೀಯ ಮತ್ತು ಲೈಂಗಿಕ ಟ್ವಿಟ್ಟರ್ ಸಂದೇಶಗಳ ತನಿಖೆ ಬಾಕಿ ಇರುವ ಕಾರಣ ಇಂಗ್ಲೆಂಡ್ ತಂಡದ ಪ್ರತಿಭಾನ್ವಿತ ಬೌಲರ್ ಒಲಿ ರಾಬಿನ್ಸನ್ ಅವರನ್ನು ಎಲ್ಲಾ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ಅಮಾನತುಗೊಳಿಸಲಾಗಿದೆ.