TVS Motors

ಕೋವಿಡ್ ಹೋರಾಟಕ್ಕೆ ಟಿವಿಎಸ್ ಮೋಟಾರ್ ಸಮೂಹದಿಂದ 40 ಕೋಟಿ ರೂ. ನೆರವು
ದ್ವಿಚಕ್ರ ವಾಹನ ತಯಾರಕರು ಟಿವಿಎಸ್ ಮೋಟಾರ್ ಕಂಪನಿ, ಸುಂದರಂ ಕ್ಲೇಟನ್ ಮತ್ತು ಸಮೂಹ ಕಂಪನಿಗಳೊಂದಿಗೆ ಕೋವಿಡ್-19 ತಡೆಯುವ ಪ್ರಯತ್ನಗಳ ಫಲವಾಗಿ 40 ಕೋಟಿ ರೂ. ನೆರವು ಘೋಷಿಸಿದೆ.

ಲಾಕ್ ಡೌನ್ ನಡುವೆ ಭಾರತದಲ್ಲಿ ಉತ್ಪಾದನೆ ಪುನಾರಂಭಿಸಿದ ಟಿವಿಎಸ್ ಮೋಟಾರ್ಸ್
ಜಾಗತಿಕ ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನಗಳ ತಯಾರಕರಾದ ಟಿವಿಎಸ್ ಮೋಟಾರ್ ಕಂಪನಿ ಹೊಸೂರು, ಮೈಸೂರು ಮತ್ತು ನಲಘರ್ ನ ಎಲ್ಲಾ ಕಾರ್ಖಾನೆಗಳಲ್ಲಿ ಉತ್ಪಾದನೆಯನ್ನು ಪುನಾರಂಭಿಸಿದೆ.

